ಇಳಕಲ್: ನಗರದಲ್ಲಿ ಆಯುಧ ಪೂಜೆಯ ಸಂಭ್ರಮ : ಮಾರುಕಟ್ಟೆಯಲ್ಲಿ ಪೂಜಾ ಸಾಮಗ್ರಿಗಳ ಖರೀದಿ ಜೋರು.
ಅ.೦೧ ಸಾಯಂಕಾಲ ೬ ಗಂಟೆಯ ಸಂದರ್ಭ ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ವಿಜಯದಶಮಿ ಆಯುಧ ಪೂಜೆ ಸಂಭ್ರಮದಿAದ ನಡೆಯಿತು. ನಗರದ ಕಂಠಿ ಸರ್ಕಲ್ದ, ಬಜಾರ ಬಸವನಗುಡಿ ಮಾರುಕಟ್ಟೆಯಲ್ಲಿ ಆಯುಧ ಪೂಜೆಯ ನಿಮಿತ್ಯ ಮಾರುಕಟ್ಟೆಗೆ ಆಗಮಿಸಿದ ಬಾಳೆಕಂಬ, ಕುಂಬಳಕಾಯಿ, ಚಂಡವೂ ಖರೀದಿ ಜೋರಾಗಿ ನಡೆದಿದ್ದು. ಪೋಲಿಸ್ ಠಾಣೆ, ಆಸ್ಪತ್ರೆ, ಅಂಗಡಿ ಮುಗ್ಗಟ್ಟುಗಳು, ಮನೆಗಳಲ್ಲಿ ಪೂಜೆ ಪುನಸ್ಕಾರಗಳು ಸಂಭ್ರಮದಿAದ ನಡೆದವು.