ಭಾಲ್ಕಿ: ಉಚ್ಚಾ ಗ್ರಾಮದಲ್ಲಿ ಶರಣಬಸವೇಶ್ವರರ ಜನ್ಮಸ್ಥಳ ಅರಳಗುಂಡಗಿವರೆಗೆ ನಡೆಯಲಿರುವ ಪಾದಯಾತ್ರೆಗೆ ಚಾಲನೆ
Bhalki, Bidar | Nov 8, 2025 *ಉಚ್ಛ ಗ್ರಾಮದಿಂದ ಶರಣ ಬಸವೇಶ್ವರ ಜನ್ಮ ಸ್ಥಳವಾದ ಅರಳುಗುಂಡಗಿ ಯವರೆಗೆ ಪಾದಯಾತ್ರೆ.* ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಉಚ್ಚ ಗ್ರಾಮದಿಂದ ಶ್ರೀ ಶರಣ ಬಸವೇಶ್ವರ ಜನ್ಮ ಸ್ಥಳ ವಾದ ಗುಲ್ಬರ್ಗ ಜಿಲ್ಲೆಯ ಯಡ್ರಾಮಿ ತಾಲೂಕಿನ ಅರಳುಗುಂಡಗಿ ಗ್ರಾಮದ ವರೆಗೆ ಪಾದ ಯಾತ್ರೆ ಮಾಡಿಕೊಂಡು ಹೋಗುತ್ತಿದ್ದಾರೆ. ಈ ಒಂದು ಸಂಧರ್ಭ ದಲ್ಲಿ ರಾಜಪ್ಪ ಬಾದಲ್ ಗಾವೆ, ಚಂದ್ರಪ್ಪ ವಾರದ, ನಾಗಭೂಷಣ ಹಜನಾಳೆ, ಸೋಮನಾಥ್ ಸಜ್ಜನ್ ಶೆಟ್ಟಿ, ಶರಣಪ್ಪ ಅಳ್ಳೆ, ದಿಲೀಪ್ ಧರ್ಮಣ್ಣ ಮತ್ತಿತರರು ಭಾಗಿ ಯಾಗಿದ್ದರು.