ಗುಳೇದಗುಡ್ಡ ಪಟ್ಟಣದಲ್ಲಿ ಜನಪದ ದೇವತೆ ಗೌರವ ಮೂರ್ತಿಗೆ ಮಹಿಳೆಯರು ಮಕ್ಕಳು ಸಕ್ಕರೆಗೊಬ್ಬಗಳ ಆರತಿಗಳೊಂದಿಗೆ ಬಂದು ಗೌರವ ಮೂರ್ತಿ ಪ್ರತಿಷ್ಠಾಪಿಸಿದ ಸ್ಥಳಗಳಲ್ಲಿ ಆರತಿ ಬೆಳಗಿ ಸಂಭ್ರಮಿಸಿದರು ಇಂದು ಬುಧವಾರ ರಾತ್ರಿ 8:00 ಸಂದರ್ಭದಲ್ಲಿ ದೇವಸ್ಥಾನ ಮನೆ ಗುಡಿ ಕುಂಡಾರಗಳಲ್ಲಿ ಇಡಲಾಗಿದ್ದ ಗೌರವ ಮೂರ್ತಿಗೆ ಮಹಿಳೆಯರು ಆರ್ತಿ ಬೆಳಗ್ಗೆ ಸಂಭ್ರಮಿಸಿದರು