ಹುಣಸಗಿ: ಮಾನಪ್ಪನ ದೊಡ್ಡಿ ಬಳಿಯ ಕೃಷ್ಣಾ ನದಿ ನಡುಗಡ್ಡೆಗೆ ಮೇಯಲು ಹೋಗಿದ್ದ 6 ಮೇಕೆಗಳು ನೀರು ಪಾಲು, 5 ಮೇಕೆಗಳ ಪರದಾಟ
Hunasagi, Yadgir | Aug 26, 2025
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಜುಮಲಾಪುರ ದೊಡ್ಡ ತಂಡದ ಬಳಿಯಲ್ಲಿನ ಮಾನಪ್ಪನ ದೊಡ್ಡಿಯ ಬಳಿ ಕೃಷ್ಣಾ ನದಿಯ ನಡುಗಡ್ಡೆಗೆ ಮೇಯಲು ಹೋಗಿದ್ದ...