Public App Logo
Profile Picture

Public app News

@rajukumbar
142349Followers
63Following
ಶೋರಾಪುರ: ನಗರದ ಅಂಬೇಡ್ಕರ್ ವೃತ್ತದ ಹಿಂಭಾಗದಲ್ಲಿನ ಭೂಮಿ ಮಂಜೂರಾತಿಗಾಗಿ ಹೋರಾಟಗಾರರಿಂದ ಬೆಂಗಳೂರಲ್ಲಿ ಸಚಿವ ಎಚ್.ಸಿ ಮಾದೇವಪ್ಪ,ಪ್ರಿಯಾಂಕ ಖರ್ಗೆಗೆ ಮನವಿ
ಶಹಾಪುರ: ಶಿಕ್ಷಕರ ನೇಮಕಕ್ಕೆ ಆಗ್ರಹಿಸಿ ಸಗರ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ
ಯಾದಗಿರಿ: ಯುವಕರು ರಾಜಕೀಯ ಪಕ್ಷಗಳ ಬದಲು ಸಂಘಟನೆಗಳ ಸೇರ್ಪಡೆಯಾಗಬೇಕು, ನಗರದಲ್ಲಿ ಕರವೇ ಜಿಲ್ಲಾಧ್ಯಕ್ಷ ಟಿ.ಎನ್ ಭೀಮು ನಾಯಕ ಹೇಳಿಕೆ
ಹುಣಸಗಿ: ಅನುಮಾಸ್ಪದವಾಗಿ ಸಾವಿಗೀಡಾಗಿರುವ ಕೊಡೇಕಲ್ ಗ್ರಾಮದ ಬಾಲಕಿ ಸೌಜನ್ಯ ಕುಟುಂಬಕ್ಕೆ ಮಾಜಿ ಸಚಿವ ರಾಜುಗೌಡ ಭೇಟಿ ನೀಡಿ ಸಾಂತ್ವನ
ಹುಣಸಗಿ: ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಗೋಪಾಷ್ಟಮಿ ಆಚರಣೆ
ಶೋರಾಪುರ: ನಗರದ ಕೆಪಿಎಸ್ ಶಾಲೆಯಲ್ಲಿ ಬೆಂಕಿ ಅವಘಡದಲ್ಲಿನ ಹಾನಿ ಮೌಲ್ಯದಲ್ಲಿ ಪ್ರಾಂಶುಪಾಲರು,ಅಗ್ನಿಶಾಮಕ ದಳದ ಅಧಿಕಾರಿ ಮಧ್ಯೆ ಗೊಂದಲ
ಶೋರಾಪುರ: ಗ್ರಾಮೀಣ ಭಾಗಕ್ಕೆ ಬಸ್‌ಗಳ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ನಗರದ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ
ಯಾದಗಿರಿ: ಮಸಕನಹಳ್ಳಿ ಗ್ರಾಮದಲ್ಲಿ ಪ್ರತಿಭಟನೆಗೆ ಅಧಿಕಾರಿಗಳ ಸ್ಪಂದನೆ, ಗ್ರಾಮಕ್ಕೆ ಜೆಸ್ಕಾಂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ
ಯಾದಗಿರಿ: ಬಿಜೆಪಿಯ ಪ್ರಮುಖ ಮುಖಂಡರು ಬೆಂಗಳೂರಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಶಾಸಕ ಚೆನ್ನರೆಡ್ಡಿ ಪಾಟೀಲ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆ
ಯಾದಗಿರಿ: ಗೂಗಲ್ ಗ್ರಾಮದಲ್ಲಿ ರೈತರ ಹತ್ತಿ ಮಾರಾಟಕ್ಕೆ ಕ್ರಮ ಕೈಗೊಳ್ಳುವಂತೆ ನಗರದಲ್ಲಿ ಜಿಲ್ಲಾಧಿಕಾರಿಗೆ ರೈತ ಸಂಘದ ಮುಖಂಡರ ಮನವಿ
ಹುಣಸಗಿ: ಪಟ್ಟಣದಲ್ಲಿ ಅದ್ದೂರಿಯಾಗಿ ಜರುಗಿದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ
ಶೋರಾಪುರ: ನಗರದ ರಂಗಂಪೇಟೆಯ ಕೆಪಿಎಸ್ ಶಾಲೆಯಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಬಿದ್ದು ಅಪಾರ ನಷ್ಟ
ಯಾದಗಿರಿ: ಸೈದಾಪುರ ಗ್ರಾಮದ ಜಯ ಕರ್ನಾಟಕ ರಕ್ಷಣಾ ಸೇನೆ ವಲಯ ಕೇಂದ್ರ ಕಚೇರಿಯಲ್ಲಿ ರಾಜ್ಯೋತ್ಸವ ಅಂಗವಾಗಿ‌ ಜಿಲ್ಲಾ ಮಟ್ಟದ  ಸಭೆ
ಶಹಾಪುರ: ನಿರಂತರ ಸುರಿದ ಮಳೆಯಿಂದ ಹತ್ತಿ ಬೆಳೆ ಹಾಳಾಗಿದ್ದು, ಗೋಳು ತೋಡಿಕೊಳ್ಳುತ್ತಿರುವ ರೈತರು
ಯಾದಗಿರಿ: ರಾಚನಹಳ್ಳಿ ಕ್ರಾಸ್ ಬಳಿ ಹೆದ್ದಾರಿಯಲ್ಲಿ ಬೈಕ್ ಮತ್ತು ಓಮಿನಿ ಕಾರ್ ಮಧ್ಯೆ ಅಪಘಾತ ವ್ಯಕ್ತಿ ಓರ್ವ ಸ್ಥಳದಲ್ಲಿ ಸಾವು
ಯಾದಗಿರಿ: ಕೊಡೆಕಲ್ ಗ್ರಾಮದ ಬಾಲಕಿ ಸೌಜನ್ಯಳ ಸಾವಿಗೆ ನ್ಯಾಯಕ್ಕಾಗಿ ಆಗ್ರಹಿಸಿ ಜಿಲ್ಲಾ ಹಡಪದ ಸಮಾಜ ನಗರದ ಡಿಸಿ ಕಚೇರಿ ಮುಂದೆ ಪ್ರತಿಭಟನೆ
ಶೋರಾಪುರ: ನಗರದ ಅಂಬೇಡ್ಕರ್ ವೃತ್ತದಲ್ಲಿ ಭೂಮಿ ಮಂಜೂರಾತಿಗಾಗಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಡಿಡಿ ಚೆನ್ನಬಸಪ್ಪ ಭೇಟಿ
ಗುರುಮಿಟ್ಕಲ್: ತಾತಳಗೇರಿ ಗ್ರಾಮದಲ್ಲಿ ಅದ್ದೂರಿಯಾಗಿ ಜರುಗಿದ ಬಂಗಾರ ಗುಂಡು ಮಲ್ಲಯ್ಯನ ಜಾತ್ರೆ,ಸಾವಿರಾರು ಭಕ್ತರು ಭಾಗಿ
ಶಹಾಪುರ: ನಗರದಲ್ಲಿ ಮುಸ್ಲಿಂ ಸಮುದಾಯ ಭವನ ನಿರ್ಮಾಣ ಅಂಗವಾಗಿ ಸಚಿವ ಶರಣಬಸಪ್ಪಗೌಡ ದರ್ಶನಪುರ ಮುಸ್ಲಿಂ ಸಮುದಾಯದ ಮುಖಂಡರ ಸಭೆ
ಯಾದಗಿರಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಬಿಸಿ ಟ್ರಸ್ಟ್ ನಿರ್ಗತಿಕ ಮಹಿಳೆಗೆ ಮನೆ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮ
ಹುಣಸಗಿ: ಹಿಂಗಾರು ಹಂಗಾಮಿಗೆ ಏಪ್ರಿಲ್ 20ರವರೆಗೆ ನೀರು ಹರಿಸುವಂತೆ ನಾರಾಯಣಪುರ ಗ್ರಾಮದಲ್ಲಿ ಕೆಬಿಜೆಎನ್ಎಲ್ ಸಿಇ ಗೆ ರೈತ ಸಂಘ ಮನವಿ
ಯಾದಗಿರಿ: ರೈತರ ಸಾಲ ಮನ್ನಾ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘ ನಗರದಲ್ಲಿ ಜಿಲ್ಲಾಧಿಕಾರಿಗೆ ಮನವಿ
ಶಹಾಪುರ: ಜಾತಿ ನಿಂದನೆ ಆರೋಪ ಹಿನ್ನೆಲೆ ಚಟ್ನಳ್ಳಿ ಗ್ರಾಮದ ಅಶೋಕ್ ಪಾಟೀಲ್ ಮನೆಗೆ ಡಿವೈಎಸ್ಪಿ ಜಾವೇದ್ ಇನಾಂದಾರ್ ಭೇಟಿ ನೀಡಿ ತನಿಖೆ
ಯಾದಗಿರಿ: ಸೈದಾಪುರ ಪಟ್ಟಣದಲ್ಲಿ ಆರ್ ಎಸ್ ಎಸ್ ಶತಮಾನೋತ್ಸವದ ಅಂಗವಾಗಿ ಪಥಸಂಚಲನ
ಶೋರಾಪುರ: ಕರ್ನಾಳ ಗ್ರಾಮ ದಿಂದ ಹೆಮನೂರ ಗ್ರಾಮಕ್ಕೆ ಹೋಗುವ ರಸ್ತೆ ಡಾಂಬರೀಕರಣಕ್ಕೆ ಚಾಲನೆ