ಚಾಮರಾಜನಗರ: ಅರಣ್ಯ ಇಲಾಖೆ ನಿರ್ಲಕ್ಷ್ಯ, ಯಾವ ನೆರವೂ ಇಲ್ಲಾ; ನಗರದಲ್ಲಿ ಆನೆ ದಾಳಿಗೊಳಗಾದ ವ್ಯಕ್ತಿ ಆಕ್ರೋಶ
Chamarajanagar, Chamarajnagar | Aug 24, 2025
ಆನೆ ದಾಳಿಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದು ಅರಣ್ಯ ಇಲಾಖೆ ಯಾವುದೇ ನೆರವು ನೀಡಿಲ್ಲ ಎಂದು ಆನೆದಾಳಿಗೊಳಗಾದ ಬಂಗಾರಚಾರಿ ಆಕ್ರೋಶ ಹೊರಹಾಕಿದರು....