Public App Logo
Profile Picture

Publicapp chamarajanagar

@publicappchn
19075Followers
12Following
ಚಾಮರಾಜನಗರ: ಅ.5, 6 ರಂದು ಚಾಮರಾಜನಗರ ಜಿಲ್ಲೆಗೆ ಕೇಂದ್ರ ಬರ ಅಧ್ಯಯನ ತಂಡ ಭೇಟಿ
ಚಾಮರಾಜನಗರ: ಇತ್ತೀಚಿನ ಮಳೆ ಪ್ರಮಾಣ ಪರಿಗಣನೆ ಬೇಡ- ನಗರದಲ್ಲಿ ಕೇಂದ್ರ ಬರ ಅಧ್ಯಯನ ತಂಡಕ್ಕೆ ರೈತ ಮುಖಂಡ ಭಾಗ್ಯರಾಜ್ ಒತ್ತಾಯ
ಗುಂಡ್ಲುಪೇಟೆ: ತಾಲೂಕಿನಲ್ಲಿ ಸಮರ್ಪಕ ಬಸ್ ವ್ಯವಸ್ಥೆಗೆ ಒತ್ತಾಯಿಸಿ ಪಟ್ಟಣದಲ್ಲಿ ಬೃಹತ್ ಜಾಥಾ
ಗುಂಡ್ಲುಪೇಟೆ: ಭೀಮನಬೀಡು ಗ್ರಾಮದಲ್ಲಿ ದಾರಿ ಸಮಸ್ಯೆ: ಗ್ರಾಪಂ ಮುಂದೆ ರೈತ ಸಂಘ ಪ್ರತಿಭಟನೆ
ಚಾಮರಾಜನಗರ: ನಗರದ ವಿವಿಧ ವಾರ್ಡ್ ನಲ್ಲಿ ನಗರಸಭೆ ಕಾರ್ಯಾಚರಣೆ; ಚರಂಡಿ ಮೇಲೆ ಕಟ್ಟಿದ್ದ ಶೌಚಾಲಯಗಳು, ಮೆಟ್ಟಿಲು ತೆರವು
ಹನೂರು: ನಾಗಣ್ಣನಗರದಲ್ಲಿ ಮೇವಿನ ಬೆಳೆ ವೀಕ್ಷಿಸಿದ ಸಚಿವ ಪುಟ್ಟರಂಗಶೆಟ್ಟಿ
ಗುಂಡ್ಲುಪೇಟೆ: ಹುಂಡೀಪುರ ಸಹಕಾರ ಸಂಘದ ಕಚೇರಿಗೆ ಬೀಗ ಜಡಿದಿರುವುದಕ್ಕೆ ಪಟ್ಟಣದಲ್ಲಿ ಬಿಜೆಪಿ ಖಂಡನೆ- ಆಕ್ರೋಶ
ಗುಂಡ್ಲುಪೇಟೆ: ಚೌಡಹಳ್ಳಿಯಲ್ಲಿ ಒಣಗಿದ ಆಲೂಗೆಡ್ಡೆ; ರೈತ ಕಂಗಾಲು, ಸೂಕ್ತ ಪರಿಹಾರಕ್ಕೆ ರೈತಸಂಘ ಒತ್ತಾಯ
ಗುಂಡ್ಲುಪೇಟೆ: ಗಾಂಧೀಜಿಯವರ ಸ್ವಚ್ಛ ಭಾರತ ಕನಸಿಗೆ ಎಲ್ಲರ ಸಹಕಾರ ಅಗತ್ಯ; ಪಟ್ಟಣದಲ್ಲಿ ಪುರಸಭೆ ಮುಖ್ಯಾಧಿಕಾರಿ ಶರವಣ
ಗುಂಡ್ಲುಪೇಟೆ: ಮದ್ದೂರು ಚೆಕ್ ಪೋಸ್ಟ್ ಬಳಿ ಕಾರು- ಬೈಕ್ ನಡುವೆ ಅಪಘಾತ- ಸವಾರನಿಗೆ ಗಾಯ
ಚಾಮರಾಜನಗರ: ದಿಂಬಂ ಘಟ್ಟದಲ್ಲಿ ಕಿಮೀ ಗಟ್ಟಲೇ ಟ್ರಾಫಿಕ್ ಜಾಂ... 3 ತಾಸು ವಾಹನ ಸವಾರರ ಪರದಾಟ
ಗುಂಡ್ಲುಪೇಟೆ: ಕೆರೆಗಳಿಗೆ ನೀರು ತುಂಬಿಸಲು ಸಚಿವ ಪುಟ್ಟರಂಗಶೆಟ್ಟಿ ಕ್ರಮ ಕೈಗೊಳ್ಳಲಿ; ಪಟ್ಟಣದಲ್ಲಿ ರೈತ ಮುಖಂಡರ ಆಗ್ರಹ
ಕೊಳ್ಳೇಗಾಲ: ಸತ್ತೇಗಾಲ ಗ್ರಾಪಂ ವ್ಯಾಪ್ತಿ ಶಾಲೆಗಳಿಗೆ ಪಿಡಿಒ ಭೇಟಿ- ಕುಡಿಯುವ ನೀರು ಪೂರೈಕೆ, ಬಿಸಿಯೂಟ ಪರಿಶೀಲನೆ
ಗುಂಡ್ಲುಪೇಟೆ: ಮಕ್ಕಳಿಂದ‌ ನಿರ್ಲಕ್ಷ್ಯಕ್ಕೆ ಒಳಗಾದ ಹಿರಿಯ ನಾಗರಿಕರಿಗೆ ಉಚಿತ ಕಾನೂನು ನೆರವು: ನ್ಯಾ. ಆರ್.ಬಿ.ಗಿರೀಶ್
ಗುಂಡ್ಲುಪೇಟೆ: ಪಟ್ಟಣದಲ್ಲಿ ವಿನೂತನ ಜಾಗೃತಿ- ಕಸ ಸುರಿಯುವ ಜಾಗಗಳಲ್ಲಿ ಕನ್ನಡಿ ಅಳವಡಿಕೆ
ಚಾಮರಾಜನಗರ: ಸ್ವಚ್ಛತಾ ಹಿ ಸೇವಾ ಅಭಿಯಾನ: ನಗರದ ಉದ್ಯಾನವನದಲ್ಲಿ ಶ್ರಮದಾನ
ಕೊಳ್ಳೇಗಾಲ: ಶಾದಿ ಮಹಲ್ ಗೆ ಅನುದಾನ ಕೊಡುವೆ; ಪಟ್ಟಣದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ
ಕೊಳ್ಳೇಗಾಲ: ಪಟ್ಟಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಿಎಂ ಡಿ.ಕೆ.ಶಿವಕುಮಾರ್
ಹನೂರು: ಮಂಗಲ ಸಮೀಪದ ಹೆಲಿಪ್ಯಾಡ್ ನಲ್ಲಿ ಸಿಎಂ ನೋಡಲು ಅಭಿಮಾನಿ ಸಾಗರ- ಕೈ ಬೀಸಿದ ಡಿ.ಕೆ.ಶಿವಕುಮಾರ್
ಕೊಳ್ಳೇಗಾಲ: ಗ್ಯಾರಂಟಿ ಮುಂದುವರೆಯಲಿದೆ- 2028 ಕ್ಕೂ ನಮ್ಮದೇ ಸರ್ಕಾರ: ಪಟ್ಟಣದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಚಾಮರಾಜನಗರ: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ಎಚ್ಚರಿಕೆ: ನಗರದಲ್ಲಿ ಹೋರಾಟಗಾರರು ಪೊಲೀಸ್ ವಶಕ್ಕೆ
ಗುಂಡ್ಲುಪೇಟೆ: ಮಳೆ ತಂದ ಅವಾಂತರ:‌ ಬೇಗೂರಿನಲ್ಲಿ ನೆಲಕಚ್ಚಿದ ಬಾಳೆ, ರೈತ ಕಂಗಾಲು
ಕೊಳ್ಳೇಗಾಲ: ಕೊಳ್ಳೇಗಾಲಕ್ಕೆ ಇಂದು ಸಿಎಂ ಡಿ.ಕೆ.ಶಿವಕುಮಾರ್- ₹1300 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಕೊಳ್ಳೇಗಾಲ: ಸಿಎಂ ಡಿ.ಕೆ.ಶಿವಕುಮಾರ್ ಭೇಟಿ ಹಿನ್ನೆಲೆ ಪಟ್ಟಣದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಕರ್ತವ್ಯ ಹಂಚಿಕೆ
ಹನೂರು: ಮೂಲಸೌಕರ್ಯ ಆಗ್ರಹಿಸಿ ಬೇರಂಬಾಡಿ ಗ್ರಾಪಂ ಮುಂಭಾಗ ರೈತರ ಪ್ರತಿಭಟನೆ