ಮಾನ್ವಿ: ದಲಿತರಿಗೆ ಹಂಚಿಕೆಯಾಗಿರುವ ಭೂಮಿ ಬಿಟ್ಟು ಕೊಡುವಂತೆ ಪಟ್ಟಣದಲ್ಲಿ ಪ್ರಗತಿಪರ ಸಂಘಟನೆಗಳ ವೇದಿಕೆ ಮುಖಂಡರ ಸುದ್ದಿಗೋಷ್ಠಿ
Manvi, Raichur | Aug 14, 2025
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಈರಲಗಡ್ಡಿ ಗ್ರಾಮದಲ್ಲಿ ಸರ್ವೆ ನಂಬರ್ 29/1 ರಲ್ಲಿನ ದಲಿತರಿಗೆ ಹಂಚಿಕೆಯಾಗಿರುವ ಭೂಮಿಯನ್ನು ದಲಿತ...