ಬೋರ್ವೆಲ್ ಕೊರೆಯಲು ಹೊಸ ದರ ನಿಗದಿ : ಮಾಲೀಕರ, ಏಜೆಂಟರ ಸಭೆ ಯಶಸ್ವಿ ಹೊಸ ಬೋರ್ವೆಲ್ 0 ಯಿಂದ 1 ಸಾವಿರ ಅಡಿಗೆ 1.60ಲಕ್ಷ ನಿಗದಿ : ಬೋರ್ವೆಲ್ ಮಾಲೀಕ ಚನ್ನಕೇಶವ ಹೇಳಿಕೆ ಹೊಸಕೋಟೆ:ಬೋರ್ವೆಲ್ ಕೊರೆಸಲು ಅಗತ್ಯವಿರುವ ವಸ್ತುಗಳ ಬೆಲೆ ಏರಿಕೆ ಆಗಿರುವ ಹಿನ್ನೆಲೆ ಬೋರ್ವೆಲ್ ಕೊರೆಸಲು 0 ಯಿಂದ 1 ಸಾವಿರ ಅಡಿಗೆ 1.60ಲಕ್ಷ ದರವನ್ನು ನಿಗದಿ ಮಾಡಲಾಗಿದೆ ಎಂದು ಬೋರ್ವೆಲ್ ಮಾಲೀಕರ ಚನ್ನಕೇಶವ ತಿಳಿಸಿದರು. ತಾಲೂಕಿನ ವಾಬಸಂದ್ರ ಗೇಟ್ ಬಳಿ ಪೂರ್ವ ಕರ್ನಾಟಕ ಬೋರ್ವೆಲ್ ರಿಗ್ ಮಾಲೀಕರ ಹಾಗೂ ಏಜೆಂಟರ ಸಂಘ