ಚಿಕ್ಕೋಡಿ: ಬಸ್ತವಾಡ ಗ್ರಾಮದಲ್ಲಿ ನ್ಯಾಯಕ್ಕಾಗಿ ಕುರಿಗಾಹಿಗಳ ಆಮರಣಾಂತ ಉಪವಾಸ ಸತ್ಯಾಗ್ರಹ, ಅಸ್ವಸ್ಥಗೊಂಡ ಕುರಿಗಾಹಿಗಳು
Chikodi, Belagavi | Aug 19, 2025
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಬಸ್ತವಾಡ ಗ್ರಾಮದ ಹೊರವಲಯದಲ್ಲಿರುವ ಸರ್ಕಾರಿ ಗೈರಾಣ ಜಾಗವನ್ನ ಗಣಿಗಾರಿಕೆ ನಡೆಸಲು ಪ್ರೈವೇಟ್ ಲಿಮಿಟೆಡ್ಗೆ...