ಗುಂಡ್ಲುಪೇಟೆ: ಧರ್ಮಸ್ಥಳ ಕೇಸ್ ಸಂಬಂಧ ಸರ್ಕಾರ ಮಧ್ಯಂತರ ವರದಿ ಮಂಡಿಸಲಿ: ಬೆಂಡರವಾಡಿಯಲ್ಲಿ ಸಂಸದ ಯದುವೀರ್
Gundlupet, Chamarajnagar | Aug 17, 2025
ಧರ್ಮಸ್ಥಳ ಅಸ್ತಿಪಂಜರ ಶೋಧ ವಿಚಾರವಾಗಿ ಸರ್ಕಾರ ಮದ್ಯಂತರ ವರದಿ ಮಂಡಿಸಬೇಕು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಒತ್ತಾಯಿಸಿದರು....