ಲಿಂಗಸೂರು: ಪಟ್ಟಣದಲ್ಲಿ ಮನೆ ಬೀಗ ಮುರಿದು 3.40 ಲಕ್ಷ ಮೌಲ್ಯದ ಚಿನ್ನ, ಕ್ಯಾಶ್ ಎಗರಿಸಿದ್ದ ಕಳ್ಳ ಅಂದರ್; ಪೊಲೀಸರ ಮಿಂಚಿನ ಕಾರ್ಯಾಚರಣೆ
Lingsugur, Raichur | Aug 19, 2025
ಪಟ್ಟಣದ ಶಿಕ್ಷಕ ವೆಂಕಟೇಶ್ ರವರ ಮನೆಯ ಬಾಗಿಲು ಬೀಗ ಮುರಿದು ಅಲ್ಮಾರದಲ್ಲಿನ 36 ಗ್ರಾಂ ಚಿನ್ನ ಹಾಗೂ ರೂ.1,20,000 ನಗದು ಸೇರಿ ಒಟ್ಟು 3,40,000...