ಗುಳೇದಗುಡ್ಡ: ಇಂದಿರಾ ಕ್ಯಾಂಟೀನ್ ದಲ್ಲಿ ಊಟ, ಉಪಹಾರ ಸವಿಯಲು ಮುಗಿಬಿದ್ದ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಜನರು
ಗುಳೇದಗುಡ್ಡ ಪಟ್ಟಣದಲ್ಲಿ ಆರಂಭವಾಗಿರುವ ಇಂದಿರಾ ಕ್ಯಾಂಟೀನ್ ದಲ್ಲಿ ಊಟ ಮತ್ತು ಉಪಹಾರ ಸಭೆಯಲ್ಲೂ ಗುಳೇದಗುಡ್ಡ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳ ಜನರು ಇಂದು ಮುಗಿಬಿದ್ದ ಸಂದರ್ಭ ಕಂಡು ಇಂದು ಕಂಡುಬಂದಿತು ಒಂದೇ ಸಮಯಕ್ಕೆ ಸಾಕಷ್ಟು ಜನತೆ ಇಂದಿರಾ ಕ್ಯಾಂಟೀನ್ ಗೆ ಆಗಮಿಸಿ , ಉಪಹಾರಕ್ಕೆ ಮುಗಿಬಿದ್ದರು