ಇಳಕಲ್ ನಗರದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಅಧಿಕಾರಿಗಳ ಮೇಲೆ ಗರಂ. ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟಿಲ್ ವಿರುದ್ದವೂ ವಾಗ್ದಾಳಿ.ಅಂಬೇಡ್ಕರ್ ವಸತಿ ಶಾಲೆ ಸ್ಥಳದ ಬಗ್ಗೆ ಗರಂ. ಚಿಕ್ಕಕೊಡಗಲಿ ಗ್ರಾಮದ ಬಳಿ ಅಂಬೇಡ್ಕರ್ ವಸತಿ ಶಾಲೆ ಕಟ್ಟಡ ಭೂಮಿ ಪೂಜೆಗೆ ಒಪ್ಪದ ಕಾಶಪ್ಪನವರ. ನಾನು ಯಾವುದೇ ಕಾರಣಕ್ಕೂ ಈ ಸ್ಥಳದಲ್ಲಿ ಅಂಬೇಡ್ಕರ್ ವಸತಿ ಶಾಲೆ ಕಟ್ಟೋದಕ್ಕೆ ಅವಕಾಶ ಕೊಡೋದಿಲ್ಲ.ಮೂಲಭೂತ ಸೌಕರ್ಯ ಸೌಲಭ್ಯವಿಲ್ಲ,ರಸ್ತೆಗಳಿಲ್ಲ ಕುಡಿಯುವ ನೀರಿಲ್ಲ. ಪಕ್ಕದಲ್ಲಿ ಸ್ಮಶಾನ ಇದೆ* . ಮಕ್ಕಳನ್ನು ತಂದು ಸುಡುಗಾಡಲ್ಲಿ ಹಾಕುವಂತ ಉದ್ದೇಶವನ್ನು ಹಿಂದಿನ ಶಾಸಕರ ಮಾಡಿದ್ದಾರೆಂದ ಶಾಸಕರು.