ಶೋರಾಪುರ: ಹುಣಸಗಿ ವಲಯದಲ್ಲಿ ಉದ್ಯಾನವನ ನಿರ್ಮಾಣ ಮಾಡುವಂತೆ ನಗರದಲ್ಲಿ ಭಗತ್ ಸಿಂಗ್ ಗೆಳೆಯರ ಬಳಗದಿಂದ ಪ್ರಾದೇಶಿಕ ಅರಣ್ಯಾಧಿಕಾರಿಗಳಿಗೆ ಮನವಿ
ಯಾದಗಿರಿ ಜಿಲ್ಲೆಯ ಹುಣಸಗಿ ವಲಯದಲ್ಲಿ ಸಾಕಷ್ಟು ಅರಣ್ಯ ಪ್ರದೇಶವಿದ್ದು ಹುಣಸಗಿ ಪಟ್ಟಣಕ್ಕೆ ಅನುಕೂಲ ಆಗುವಂತೆ ಒಂದು ಸುಸಜ್ಜಿತ ಉದ್ಯಾನವನ್ನು ತಮ್ಮ ಇಲಾಖೆಯಿಂದ ನಿರ್ಮಿಸುವಂತೆ ಹುಣಸಿಗಿ ತಾಲೂಕ ಭಗತ್ ಸಿಂಗ್ ಗೆಳೆಯರ ಬಳಗದ ವತಿಯಿಂದ ಸುರಪುರ ತಾಲೂಕ ವಲಯ ಅರಣಾಧಿಕಾರಿಗಳು ಪ್ರಾದೇಶಿಕ ಇವರಿಗೆ ಮನವಿಯನ್ನು ಸಲ್ಲಿಸಿದರು ಈ ಸಂದರ್ಭದಲ್ಲಿ ಭಗತ್ ಸಿಂಗ್ ಗೆಳೆಯರ ಬಳಗದ ಹುಣಸಗಿ ತಾಲೂಕ ಪದಾಧಿಕಾರಿಗಳು ಭಾಗವಹಿಸಿದ್ದರು