ಬೆಳಗಾವಿ: ಬಿಮ್ಸ್ ಆಸ್ಪತ್ರೆಯಲ್ಲಿ ವ್ಹೀಲ್ ಚೇರ್ ಇಲ್ಲದೆ ವೃದ್ದೆ ಪರದಾಟ ಕೈಯೆಲ್ಲಿ ಎತ್ತಿಕ್ಕೊಂಡು ಹೋದ ಕುಟುಂಬಸ್ಥರು
ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಮಂಗಳವಾರ ನಡೆದ ಘಟನೆ ಆಗಿದ್ದು ತಡವಾಗಿ ಬೆಳಕಿಗೆ ಬಂದಿದೆ ಬಿಮ್ಸ್ ಆಸ್ಪತ್ರೆಯಲ್ಲಿ ಒಂದಿಲ್ಲೊಂದು ಸಮಸ್ಯೆ ಬೆಳಕಿಗೆ ಬರುತ್ತಿದ್ದು ಆಸ್ಪತ್ರೆಗೆ ಬಂದಿದ್ದ ರೋಗಿಯನ್ನ ಎತ್ತಿಕ್ಕೊಂಡು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಬಿಮ್ಸ್ ಆಸ್ಪತ್ರೆಗೆ ವೃದ್ದೆಯನ್ನೆ ಕರೆತಂದಿದ್ದ ಕುಟುಂಬಸ್ಥರು ವ್ಹೀಲ್ ಚೇರ ಇಲ್ಲದೆ ವೃದ್ದೆಯನ್ನ ಕೈಯೆಲ್ಲಿ ಎತ್ತಿಕ್ಕೊಂಡ ಹೋದ ಕುಟುಂಬಸ್ಥರು ಇದನ್ನ ಖಂಡಿಸಿದ ಬಿಮ್ಸ್ ಆಡಳಿತ ಮಂಡಳಿ ವಿರುದ್ದ ಇಂದು ಬುಧುವಾರ 1 ಗಂಟೆಗೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಇಷ್ಟೆಲ್ಲಾ ಸಮಸ್ಯೆ ಇದ್ದರೂ ಕೂಡಾ ಬಿಮ್ಸ್ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ.