ಹನೂರು: ಗುಂಡಿ ಬಿದ್ದ ಲೊಕ್ಕನಹಳ್ಳಿ ಹಾಗೂ ತಮಿಳುನಾಡಿಗೆ ಸಂಪರ್ಕಿಸುವ ಮುಖ್ಯ ರಸ್ತೆ, ವಾಹನ ಸವಾರರು ಹಾಗೂ ವಿದ್ಯಾರ್ಥಿಗಳ ಪರದಾಟ #localissue
Hanur, Chamarajnagar | Sep 13, 2025
ಹನೂರು ಪಟ್ಟಣದ ಲೊಕ್ಕನಹಳ್ಳಿಗೆ ತೆರಳುವ ಮುಖ್ಯ ರಸ್ತೆ ಗೌತಮ್ ಶಾಲೆಯ ಬಳಿ ರಸ್ತೆ ಗುಂಡಿ ಬಿದ್ದು ಮಳೆ ನೀರು ನಿಂತು ಸಂಚಾರಕ್ಕೆ ತೊಂದರೆ...