ಕಲಬುರಗಿ: ಚಿತ್ತಾಪುರದಲ್ಲಿ RSS ಪಥಸಂಚಲನ: ನಗರದಲ್ಲಿ ಡಿಸಿಗೆ ಹೊಸ ಅರ್ಜಿ ಸಲ್ಲಿಸಿದ RSS ಮುಖಂಡ ಅಶೋಕ್ ಪಾಟೀಲ್
ಕಲಬುರಗಿ : ನವೆಂಬರ್ 2 ರಂದು ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಆರ್ಎಸ್ಎಸ್ಗೆ ಕಲಬುರಗಿ ಹೈಕೋರ್ಟ್ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಇಂದು ಕಲಬುರಗಿ ಡಿಸಿಗೆ ಆರ್ಎಸ್ಎಸ್ ಮುಖಂಡ ಅಶೋಕ ಪಾಟೀಲ್ ಪಥಸಂಚಲನ ನಡೆಸುವ ಬಗ್ಗೆ ಡಿಸಿ ಅವರಿಗೆ ಹೊಸ ಅರ್ಜಿ ಸಲ್ಲಿಸಿದ್ದಾರೆ.. ಅ20 ರಂದು ಬೆಳಗ್ಗೆ 9 ಗಂಟೆಗೆ ಈ ಬಗ್ಗೆ ಮಾಹಿತಿ ಲಭ್ಯಬಾಗಿದೆ.. ಡಿಸಿ ಆಪ್ತ ಸಹಾಯಕ ಕಾಲ್ ರಿಸಿವ್ ಮಾಡದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಅಧಿಕೃತ ಎರಡು E-MAIL ಮತ್ತು ಡಿಸಿಯವರ ವಾಟ್ಸಪ್ಗೆ ಅನುಮತಿ ಪತ್ರ ಸಲ್ಲಿಕೆ ಮಾಡಿದ್ದಾರೆ.