ಬಂಗಾರಪೇಟೆ: ಕರವೇ ವತಿಯಿಂದ ಪುನೀತರಾಜಕುಮಾರ್ 4 ನೇ ವರ್ಷದ ಪುಣ್ಯಸ್ಮರಣೆ
ಕರವೇ ವತಿಯಿಂದ ಪುನೀತರಾಜಕುಮಾರ್ 4 ನೇ ವರ್ಷದ ಪುಣ್ಯಸ್ಮರಣೆ ಕರ್ನಾಟಕರ ರಕ್ಷಣಾ ವೇದಿಕೆ ಬಂಗಾರಪೇಟೆಯ ತಾಲ್ಲೂಕು ವತಿಯಿಂದ ಕರವೇ ತಾಲ್ಲೂಕು ಅಧ್ಯಕ್ಷರಾದ ಕಣಿಂಬೆಲೆ ರಾಮಪ್ರಸಾದ್ ರವರ ಅಧ್ಯಕ್ಷತೆಯಲ್ಲಿ ಕರ್ನಾಟಕರತ್ನ ಡಾ: ಪುನೀತರಾಜಕುಮಾರ್ ರವರ 4 ನೇ ಪುಣ್ಯಸ್ಮರಣೆಯನ್ನು ಬಂಗಾರಪೇಟೆ ಪಟ್ಟಣದ ರಣಬೇರಮ್ಮದೇವಾಲಯದ ಸಮೀಪವಿರುವ ಕರವೇ ಧ್ವಜಸ್ಥಂಬದ ಬಳಿ ಬುಧವಾರ ಬೆಳ್ಳಗ್ಗೆ 11 ಗಂಟೆಯಲ್ಲಿ ಹಮ್ಮಿಕೊಳ್ಳಲಾಗಿತ್ತು ,ಡಾ; ಪುನೀತರಾಜಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು