ನೆಲಮಂಗಲ: ಆಲ್ಪಯ್ಯನಪಾಳ್ಯದ ಬಳಿ ರೈಲ್ವೆ ಹಳಿ ದಾಟುವ ವೇಳೆ ರೈಲು ಡಿಕ್ಕಿಯಾಗಿ ಎಂಟು ವರ್ಷದ ಮಗು ಸಾವು ತಂದೆಗೆ ಗಂಭೀರ ಗಾಯ
Nelamangala, Bengaluru Rural | Aug 28, 2025
ರೈಲ್ವೆ ಹಳಿ ದಾಟ್ತಿದ್ದ ವೇಳೆ 8ವರ್ಷದ ಮಗು ಸಾವು, ತಂದೆ ಗಂಭೀರ ಗಾಯ.... ನೆಲಮಂಗಲ: ನೆಲಮಂಗಲ ತಾಲೂಕಿನ ಅಲ್ಪಯ್ಯನಪಾಳ್ಯ ಗ್ರಾಮದ ಬಳಿ...