ಬಾಗೇಪಲ್ಲಿ: ಚಿತ್ರಾವತಿ ಡ್ಯಾಂಗೆ ಮಾಜಿ ಸಿಎಂ ಎಸ್.ಎಂ ಕೃಷ್ಣರವರ ಹೆಸರಿಡುವುದನ್ನು ವಿರೋಧಿಸಿ ಪಟ್ಟಣದಿಂದ ಡಿಸಿ ಕಚೇರಿವರೆಗೆ ಬೈಕ್ ಜಾಥಾ
Bagepalli, Chikkaballapur | Aug 4, 2025
ಚಿತ್ರಾವತಿ ಡ್ಯಾಂಗೆ ಎಸ್.ಎಂ.ಕೃಷ್ಣ ಅವರ ಹೆಸರನ್ನು ನಾಮಕರಣ ಮಾಡಲು ಹೊರಟಿರುವ ಶಾಸಕ ಎಸ್.ಎನ್ ಸುಬ್ಬಾರೆಡ್ಡಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ...