ಚಡಚಣ: ಚಡಚಣ ತಾಲೂಕಿನಲ್ಲಿ ಭಾರಿ ಮಳೆಯ ಹಿನ್ನಲೆ ಹಲವು ಗ್ರಾಮಗಳ ಸಂಪರ್ಕ ಕಡಿತ, ಆ ಗ್ರಾಮಗಳಾವವು...?
ಮಳೆಯಿಂದ ಬೆಳೆಗಳು ನಾಶ ವಾಗಿರುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಇಂಡಿ ತಾಲೂಕಿನ ಗುಂದವಾನ, ಕಪನಿಂಬರಗಿ, ಕೂಡಗಿ, ಬಳ್ಳೊಳ್ಳಿ ಗ್ರಾಮಗಳಲ್ಲಿ ಸತತ ಮಳೆಯಿಂದ ಇಲ್ಲಿನ ಬೆಳೆಗಳಿಗೆ ನೀರು ನುಗ್ಗಿ, ಮೆಕ್ಕೆಜೋಳ, ಸಜ್ಜೆ, ತೊಗರಿ, ಶೇಂಗಾ, ಉಳ್ಳಾಗಡ್ಡಿ ನೂರಾರು ಎಕರೆ ಕೆರೆ ಹತ್ತಿರ ಇರುವ ತೋಟಗಳಿಗೆ ನೀರು ನುಗ್ಗಿ ಬೆಳೆಗಳು ಸಂಪೂರ್ಣವಾಗಿ ನಾಶವಾಗಿದೆ. ನಂದರಗಿ ಗ್ರಾಮದಿಂದ ಕಪನಿಂಬರಗಿ ಕ್ರಾಸ್ ಬರುವ ರಸ್ತೆ ಬಂದಾಗಿದೆ...