ದೇವನಹಳ್ಳಿ: ಹೆಗ್ಗನಹಳ್ಳಿಯಲ್ಲಿ ಸಾಲಭಾದೆ ತಾಳಲಾರದೆ ಒಂದೆ ಕುಟುಂಬದ ನಾಲ್ವರು ಆತ್ಮಹತ್ಯೆ, ಇಬ್ಬರು ಸಾವು, ಮತ್ತಿಬ್ಬರು ಆಸ್ಪತ್ರೆಗೆ ದಾಖಲು
ದೇವನಹಳ್ಳಿ :ಸಾಲಬಾಧೆ ತಾಳಲಾರದೇ ಒಂದೇ ಕುಟುಂಬದ ನಾಲ್ವರು ನೇಣಿಗೆ ಶರಣು. ದೇವನಹಳ್ಳಿ ತಾಲ್ಲೂಕಿನ ಹೆಗ್ಗನಹಳ್ಳಿ ಗ್ರಾಮದಲ್ಲಿ ಘಟನೆ. ನಾಲ್ಕು ಜನರಲ್ಲಿ ಇಬ್ಬರು ಮನೆಯಲ್ಲೇ ಸಾವು.. ಉಳಿದ ಇಬ್ಬರನ್ನ ಆಸ್ಪತ್ರೆಗೆ ರವಾನೆ. ಕುಮಾರಪ್ಪ ೬೦, ಅರುಣ್ ೩೦ ಮೃತ ದುರ್ದೈವಿಗಳು. ರಮಾ ೫೫, ಅಕ್ಷಯ್ ೨೫ ಪ್ರಾಣಾಪಾಯದಿಂದ ಪಾರು.