ಬಾಗಲಕೋಟೆ: ತೇಜಸ್ ಅಂತರಾಷ್ಟ್ರೀಯ ವಸತಿ ಶಾಲೆಯಲ್ಲಿ ಗಮನ ಸೆಳೆದ ಆತ್ಮ ನಿರ್ಭರ ಮತ್ತು ವೀಕ್ಷಿತ ಭಾರತ ವಿಜ್ಞಾನ ವಸ್ತು ಪ್ರದರ್ಶನ
ಬಾಗಲಕೋಟೆ ನವನಗರದ ತೇಜಸ್ ಅಂತರಾಷ್ಟ್ರೀಯ ವಸತಿ ಶಾಲೆಯಲ್ಲಿ ಎರಡು ದಿನಗಳ ಪ್ರತಿಷ್ಠಿತ ಪ್ರಾದೇಶಿಕ ವಿಜ್ಞಾನ ಪ್ರದರ್ಶನ ಜರಗಿ ನೋಡುಗರ ಗಮನ ಸೆಳೆಯಿತು ವಿದ್ಯಾರ್ಥಿಗಳು ವಿವಿಧ ರೀತಿಯ ವಿಜ್ಞಾನ ಮಾದರಿಗಳನ್ನು ತಯಾರಿಸಿದ್ದು ಬಹಳಷ್ಟು ಆಕರ್ಷಕವಾಗಿ ಕಂಡುಬಂದವು ವಿದ್ಯಾರ್ಥಿಗಳ ವಿಜ್ಞಾನ ಮನೋಭಾವನೆ ಎತ್ತರಿಸುವ ಕೆಲಸವನ್ನು ಈ ಪ್ರದರ್ಶನ ಮಾಡಿರುವುದು ಈ ಸಂದರ್ಭದಲ್ಲಿ ಕಂಡುಬಂದಿತು