ಬೈಕ್ ಟ್ಯಾಕ್ಸಿಗಳಿಗೆ ಹೇರಿದ್ದ ನಿಷೇಧವನ್ನು ವಜಾಗೊಳಿಸಿರುವ ಹೈಕೋರ್ಟ್ ಆದೇಶಕ್ಕೆ ಖಾಸಗಿ ಆಟೋ ಚಾಲಕರ ಸಂಘ ವಿರೋಧ ವ್ಯಕ್ತಪಡಿಸಿದೆ. ಪೀಸ್ ಆಟೋ ಚಾಲಕರ ಸಂಘದ ಅಧ್ಯಕ್ಷ ರಘು ಅವರು ಫೆ. 12 ರಂದು ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ. ಹೈಕೋರ್ಟ್ ಆದೇಶವನ್ನು ಗೌರವಯುತವಾಗಿ ವಿರೋಧಿಸುವುದಾಗಿ ಹೇಳಿದ ಅವರು, ಕಳೆದ 70 ವರ್ಷಗಳಿಂದ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ಖಾಸಗಿ ಆಟೋ ಚಾಲಕರ ಹೊಟ್ಟೆಯ ಮೇಲೆ ಹೊಡೆಯುವ ಕ್ರಮ ಇದಾಗಿದೆ ಎಂದು ಆರೋಪಿಸಿದ್ದಾರೆ. 2020-21 ರಲ್ಲಿ ಎಲೆಕ್ನಿಕ್ ಬೈಕ್ ಟ್ಯಾಕ್ಸಿ ಪಾಲಿಸಿ ಎಂದು ಸರ್ಕಾರ ಕಾನೂನು ಮಾಡಿದ್ದರೂ, ಕಾನೂನು ರೀತಿಯ