ಬಸವಕಲ್ಯಾಣ: ಪರ್ತಾಪೂರ ಗ್ರಾಮದಲ್ಲಿ ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ದಲಿತ ಸಮಾಜದ ಯುವ ಮುಖಂಡನಿಗೆ ಗ್ರಾಮಸ್ಥರಿಂದ ಸನ್ಮಾನ
ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ದಿನದ ಪ್ರಯುಕ್ತ ಬಸವಕಲ್ಯಾಣ ತಾಲೂಕಾ ಆಡಳಿತ ವತಿಯಿಂದ ಸಮಾಜ ಸೇವೆ ಕ್ಷೇತ್ರದಲ್ಲಿ *ಕನ್ನಡ ರಾಜ್ಯೋತ್ಸವ ಪ್ರಶಸ್ತಿ* ಪುರಸ್ಕೃತರಾದ *ಪಿಂಟು ಕಾಂಬಳೆ* ರವರಿಗೆ ಇಂದು ಪ್ರತಾಪೂರ ಗ್ರಾಮಸ್ಥರು ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಯುವ ಮುಖಂಡ ದಯಾನಂದ ಬೆಲೂರೆ ರವರು ಮಾತನಾಡಿ, ಪಿಂಟು ಕಾಂಬಳೆ ರವರು ಅನೇಕ ವರ್ಷಗಳಿಂದ ಬಸವಕಲ್ಯಾಣ ತಾಲೂಕಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಮಾಜ ಸೇವೆ ಮಾಡುತ್ತಾ ಬಂದಿದ್ದಾರೆ, ಅವರಿಗೆ ಬಸವಕಲ್ಯಾಣ ತಾಲೂಕಾ ಆಡಳಿತವು ಗುರುತಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದಕ್ಕಾಗಿ ನಾವು ಸಮಸ್ಥ ಪ್ರತಾಪೂರ ಗ್ರಾಮಸ್ಥರ ವತಿಯಿಂದ ಧನ್ಯವಾದಗಳು ಸಲ್ಲಿಸುತ್ತೇವೆ, ಈ ಪ್ರಶಸ್ತಿಯು ನಮ್ಮ ಗ್ರಾಮದ ಸುಮಾಜ ಸೇವಕ ಪಿಂಟು ಕಾಂಬಳೆ ರವರಿಗೆ ಸಿಕ್ಕಿರುವ