ರಾಯಬಾಗ: ಹಾರೂಗೇರಿ ಪಟ್ಟಣದ ದೇವರಕೊಂಡ ಅಜ್ಜನವರ 42ನೇ ವೇದಾಂತ ಪರಿಷತ್ ಆಮಂತ್ರಣ ಪತ್ರಿಕೆ ಬಿಡುಗಡೆ ಗೊಳಿಸಿದ ಕುಡಚಿ ಶಾಸಕ ಮಹೇಂದ್ರ
Raybag, Belagavi | Sep 2, 2025
ಬರುವ ತಿಂಗಳು ನಡೆಯುವ ಚನ್ನವೃಷಬೇಂದ್ರ ದೇವರಗೊಂಡಜ್ಜನವರ 42 ನೇ ವೇದಾಂತ ಪರಿಷತ್ ಕಾರ್ಯಕ್ರಮ ಪೂರ್ವಭಾವಿ ಸಭೆಯನ್ನ ಕುಡಚಿ ಶಾಸಕ ಮಹೇಂದ್ರ...