ಕುರುಗೊಡು: ಸರ್ಕಾರಿ ಕಾರು ವೈಯಕ್ತಿಕವಾಗಿ ಬಳಸಿಕೊಂಡ್ರಾ ಕುರುಗೋಡು ತಾಪಂ ಅಧಿಕಾರಿ ನಿರ್ಮಲ ಮೆಡ್ಂ..?
ಇತ್ತಿಚ್ಚಿಗೆ ಕುರುಗೋಡು ತಾಪಂ ಅಧಿಕಾರಿ ನಿರ್ಮಲ ಅವರು ತಮ್ಮ ಕೆಎ 34 ಬಿ 7217 ನಂಬರಿನ ಸರ್ಕಾರಿ ಕಾರನ್ನು ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡಿದ್ದಾರೆ ಎಂದು ಬಳ್ಳಾರಿಯಿಂದ ಮೈಸೂರಿಗೆ ಹೋಗುವ ಮಾರ್ಗದ ಚಳಕೆರೆ ಪಟ್ಟಣದಲ್ಲಿ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತ ಮಹೇಶ್ ಅವರು ಕಾರು ತಡೆದು ವಿಚಾರಣೆ ನಡೆಸಿದ ನಂತರ ವೈಯಕ್ತಿಕ ಕೆಲಸಕ್ಕೆ ಅವರ ಪತಿ ಹನುಮಂತಪ್ಪ ಕಾರು ಬಳಕೆ ಮಾಡಿರುವುದು ಗೊತ್ತಾಗಿ ವಿಚಾರಣೆ ನಡೆಸಿದ್ದಾರೆ. ಈ ಕಾರು ಕುರುಗೋಡು ಪಟ್ಟಣದ ತಾಪಂ ಅಧಿಕಾರಿ ನಿರ್ಮಲ ಅವರ ಸರ್ಕಾರಿ ಕಾರು ನೀವು ಈ ಕಾರನ್ನು ಖಾಸಗಿ ಕೆಲಸ ಬಳಸಬಾರದು ಎಂದು ಹೇಳಿದ ನಂತರ ಅವರ ಪತಿ ಕಾರು ವಾಪಸ್ ತೆಗೆದುಕೊಂಡು ಹೋಗುವುದಾಗಿ ಹೇಳಿದರು ಎಂದು ಕೆ ಆರ್ ಎಸ್ ಪಕ್ಷದ ಚಳ್ಳಕೆರೆ ಕಾರ್ಯಕರ್ತ ಮಹೇಶ್ ಅವರು ತಿಳಿಸಿದ ವೀಡಿ