ಗುಡಿಬಂಡೆ: ಭತ್ತಲಹಳ್ಳಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಖಾಸಗಿ ಶಾಲಾ ಬಸ್,ತಪ್ಪಿದ ಭಾರಿ ಅನಾಹುತ
Gudibanda, Chikkaballapur | Aug 18, 2025
ಗುಡಿಬಂಡೆ ತಾಲ್ಲೂಕಿನ ಭತ್ತಲಹಳ್ಳಿ ಗ್ರಾಮದ ಬಳಿ ಖಾಸಗಿ ಶಾಲಾ ಬಸ್ ಪಲ್ಟಿ ಹೊಡೆದ ಘಟನೆ ಇಂದು ಬೆಳಗ್ಗೆ ನಡೆದಿದೆ. ಶಾಲಾ ಮಕ್ಕಳನ್ನು ಹೊತ್ತು...