ಬೆಂಗಳೂರು ಪೂರ್ವ: ನಿಮಗೆ ಮಾನ ಮರ್ಯಾದೆ ಇದ್ದರೆ ಸಮಾವೇಶ ರದ್ದು ಮಾಡಿ: ಸಾಯಿ ಲೇಔಟ್‌ನಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ
Bengaluru East, Bengaluru Urban | May 20, 2025
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಮಳೆಯಿಂದ ಹಾನಿಗೊಳಗಾದ ಸಾಯಿ ಲೇಔಟ್ ಗೆ ಬಿಜೆಪಿ ನಿಯೋಗ ಭೇಟಿ...