ಗೌರಿಬಿದನೂರು: ಗೌರಿಬಿದನೂರು ನಗರದಲ್ಲಿ 22 ಅಡಿಗಳ ಎತ್ತರದ ಗಣೇಶಮೂರ್ತಿ ವಿಸರ್ಜನ ಮೆರವಣಿಗೆ
ಇಂದು ಗೌರಿಬಿದನೂರು ನಗರದಲ್ಲಿ 22 ಅಡಿಗಳ ಎತ್ತರದ ಗಣೇಶಮೂರ್ತಿ ವಿಸರ್ಜನ ಮೆರವಣಿಗೆ ಹಿನ್ನಲೆ. ಮುಂಜಾಗೃತಾ ಕ್ರಮವಾಗಿ ಗೌರಿಬಿದನೂರು ನಗರದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್. ಮದ್ದೂರು, ಹಾಸನ, ದೊಡ್ಡಬಳ್ಳಾಪುರದಲ್ಲಿ ನಡೆದ ಅಹಿತಕರ ಘಟನೆಗಳ ಹಿನ್ನಲೆ ಭಾರಿ ಪೊಲೀಸ್ ಬಂದೋಬಸ್ತ್. ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ ನೇತೃತ್ವದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್.