ಶೃಂಗೇರಿ: ಹಸಿರು ರಾಶಿಯ ನಡುವೆ ಹಾಲ್ನೊರೆಯಂತೆ ಧುಮ್ಮಿಕ್ಕುವ ಸಿರಿಮನೆ ಜಲಪಾತ.! ಡ್ರೋನ್ ನಲ್ಲಿ ಅದ್ಭುತ ವೈಭವ ಸೆರೆ..!
Sringeri, Chikkamagaluru | Aug 19, 2025
ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಹಾಗೂ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಶೃಂಗೇರಿ ತಾಲೂಕಿನ ಸಿರಿಮನೆ ಜಲಪಾತ...