ನರಗುಂದ: ಪಟ್ಟಣದಲ್ಲಿರುವ ಹೈಟೆಕ್ ಕಾಯಿಪಲ್ಲೆ ಮಾರುಕಟ್ಟೆ ಕಾಮಗಾರಿ ವೀಕ್ಷಣೆ ಮಾಡಿದ ಶಾಸಕ ಪಾಟೀಲ
Nargund, Gadag | Nov 21, 2024 ನರಗುಂದ ನಗರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಹೈಟೆಕ್ ಕಾಯಿಪಲ್ಲೆ ಮಾರುಕಟ್ಟೆಯ ಕಾಮಗಾರಿಗಳನ್ನು ಶಾಸಕ ಸಿ.ಸಿ. ಪಾಟೀಲ ರಿಂದ ವೀಕ್ಷಿಸಿದರು ಇದೆ ಸಂಧರ್ಭದಲ್ಲಿ ಅಧಿಕಾರಿಗಳು ಮತ್ತು ವ್ಯಾಪಾರಸ್ಥರ ಸಭೆ ನಡೆಸಿದರು. ವ್ಯಾಪಾರಿಂದ ವಿವಿಧ ಮಾಹಿತಿ ಪಡೆದರು. ಶೀರ್ಘದಲ್ಲೇ ಕಾಮಗಾರಿ ಮುಗಿಸಲು ಸಲಹೆ ನೀಡಿದರು