Public App Logo
Jansamasya
Bjp
National
Bihar
Congress
Modi
Delhi
Viral
Jharkhand
���ेट्रोल
���िल्ली
���िरफ्तार
Breakingnews
Madhya_pradesh
Pmmodi
Rahulgandhi
Haryana
Uttarpradesh
Jdu
Sambalpur
Cyclone
���ादी
Crimenews
Bareilly
Bcci
Agra
Breaking
Aimim
Railway
Biharnews
No video available

ನರಗುಂದ: ತಾಲ್ಲೂಕಿನ ಚಿಕ್ಕ ನರಗುಂದ ಗ್ರಾಮದಲ್ಲಿ ಸ್ಮಶಾನ ಭೂಮಿ ಮೇಲೆ ವಕ್ಫ್ ಬೋರ್ಡ್ ಕಣ್ಣು; ಗ್ರಾಮಸ್ಥರ ಆಕ್ರೋಶ

Nargund, Gadag | Nov 7, 2024
*ಸ್ಮಶಾನ ಭೂಮಿ ಮೇಲೆ ವಕ್ಫ್ ಬೋರ್ಡ್ ಕಣ್ಣು; ಗ್ರಾಮಸ್ಥರು ಆಕ್ರೋಶ* ಗದಗ: ಗದಗ ಜಿಲ್ಲೆಯಲ್ಲೂ ವಕ್ಫ್ ಆಸ್ತಿ ಪ್ರಕರಣ ಬಗೆದಷ್ಟು ಹೆಚ್ಚಾಗಿ ಕಾಣಿಸಿಕೊಳ್ತಿದೆ. ಸ್ಮಶಾನದ ಭೂಮಿಗೂ ವಕ್ಫ್ ಬೋರ್ಡ್ ಕಣ್ಣು ಹಾಕಿರುವ ಘಟನೆ ಜಿಲ್ಲೆಯ ನರಗುಂದ ತಾಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ನಡೆದಿದೆ. ಗ್ರಾಮ ಪಂಚಾಯತ ವ್ಯಾಪ್ತಿಯ ಸರ್ವೇ ನಂಬರ್ 113 ರ 4.1 ಎಕರೆ ಜಾಗೆ ಈಗ ವಕ್ಫ್ ಆಸ್ತಿ ಎಂದು ದಾಖಲಾಗಿದೆ. ಸುಮಾರು 1975 ರಿಂದ 2018 ರ ವರೆಗೆ ಸರ್ವ ಧರ್ಮದ *ಮಸಣವಟ* ಎಂದು ಗ್ರಾಮ ಪಂಚಾಯತ ನಲ್ಲಿ ದಾಖಲಾಗಿತ್ತು. ಆದ್ರೆ 2019 ರ ನಂತರ ಚಿಕ್ಕನರಗುಂದ ಮಕಾನ ವಕ್ಫ್ ಆಸ್ತಿ ಎಂದು ದಾಖಲಾಗಿದೆ.