ಹಾವೇರಿ: ಹಾವೇರಿ ರಕ್ತನಿಧಿ ಕೇಂದ್ರದಲ್ಲಿ ಭಿನ್ನವಾಗಿ ನಡೆದ ಆಯುಧ ಪೂಜೆ!
Haveri, Haveri | Oct 20, 2026 ಹಾವೇರಿ ನಗರದ ರಕ್ತನಿಧಿ ಕೇಂದ್ರದಲ್ಲಿ ದಸರಾ ಹಾಗೂ ಆಯುಧ ಪೂಜೆಯ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಿಬ್ಬಂದಿಗಳು ರಕ್ತದಾನದ ಸಲಕರಣೆಗಳಿಗೆ ಪೂಜೆ ಸಲ್ಲಿಸುವ ಮೂಲಕ ಆಯುಧ ಪೂಜೆಯನ್ನು ಸಂಭ್ರಮದಿಂದ ಆಚರಿಸಿದರು.