ಬೆಂಗಳೂರು ಉತ್ತರ: ಗುಂಡಿಯಲ್ಲಿ ಬಿದ್ದ ಆಟೋ ಮುಂದೇನಾಯಿತು? ಸಿಲಿಕಾನ್ ಸಿಟಿ ಜನರ ಪರದಾಟ
ನವೆಂಬರ್ 9 ಸಂಜೆ 4 ಗಂಟೆ ಸುಮಾರಿಗೆ ಹರ್ಲೂರು ರಸ್ತೆಯಲ್ಲಿ ರಾಶಿ ರಾಶಿ ಗುಂಡಿ ಬಿದ್ದಿದೆ. ಗುಂಡಿ ಒಳಗಡೆ ಆಟೋ ಇಳಿದಿದ್ದು ಸ್ಟಕ್ ಆಗಿದೆ. GBA ಮುಖ್ಯ ಆಯುಕ್ತ ಮಹೇಶ್ವರ ರಾವ್ ನೋಡಿದ್ರೆ ಒಂದು ದಿನದಲ್ಲಿ ಗುಂಡಿ ಮುಚ್ಚುತ್ತೇವೆ ಅಂತ ಕಮಿಷನರ್ ಹೇಳಿದ್ರೆ ನಗರದಲ್ಲಿ ಗುಂಡಿ ಮಾತ್ರ ಕಡಿಮೆ ಆಗ್ತಿಲ್ಲ.