ಇಳಕಲ್: ಇಳಕಲ್ಲ ಹೆದ್ದಾರಿಯಲ್ಲಿ ಅಪಘಾತ ೧೫ ಜನರ ಪ್ರಾಣ ಉಳಿಸಿದ್ದು ಯಾರು ಗೊತ್ತಾ ವಿಡಿಯೋ ನೋಡಿ...
Ilkal, Bagalkot | Oct 20, 2025 ಕ್ರೂಶರ್ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಡಿವೈಡರ್ ಜಿಗಿದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಬಾಗಲಕೋಟ ಜಿಲ್ಲೆಯ ಇಳಕಲ್ ರಾಷ್ಟ್ರೀಯ ಹೆದ್ದಾರಿ ೫೦ ಗೊರಬಾಳ ಸಮೀಪ ಅ.೨೦ ಸೋಮವಾರ ಬೆಳ್ಳಂ ಬೆಳ್ಳಗೆ ಘಟನೆವೊಂದು ನಡೆದಿದ್ದು. ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಷ್ಟಿçÃಯ ಹೆದ್ದಾರಿಯ ಪಕ್ಕದಲ್ಲಿ ಇದ್ದ ವಿದ್ಯುತ್ ಕಂಬ ೧೫ ಜನರ ಪ್ರಾಣವನ್ನು ಉಳಿಸಿದೆ. ಕಂಬ ಇರದೇ ಹೋಗಿದ್ದರಿಂದ ದೊಡ್ಡ ಅನಾಹುತವೊಂದು ಸಂಭವಿಸುತ್ತಿತ್ತು. ಪ್ರಯಾಣಿಕರಿಗೆ ಸಣ್ಣ ಪುಟ್ಟಗಾಯಗಳಾಗಿವೆ.ಅವರನ್ನು ಸಮೀಪದ ಆಸ್ಪತ್ರೆಗೆ ಸ್ಥಳೀ