ಬೆಳಗಾವಿ: ಕಣಕುಂಬಿ ಗ್ರಾಮದ ಬಳಿ ರೈತನ ಮೇಲೆ ಕರಡಿ ದಾಳಿ ಗಂಭೀರ ಗಾಯ ಬಿಮ್ಸ್ ಆಸ್ಪತ್ರೆಗೆ ದಾಖಲು
ಕಣಕುಂಬಿ ಗ್ರಾಮದ ಬಳಿ ರೈತನ ಮೇಲೆ ಕರಡಿ ದಾಳಿ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಕಣಕುಂಬಿ ಬಳಿ ಇಂದು ರವಿವಾರ 5:30 ಕ್ಕೆ ವಾಸುದೇವ ನಾರಾಯಣ ಗಾವಡೆ (60) ವರ್ಷದ ರೈತನ ಮೇಲೆ ಮೂರು ಕರಡಿಗಳಿಂದ ಭೀಕರ ದಾಳಿ ಮಾಡಿದ್ದು ಮೇಯಿಸಲು ಬಿಟ್ಟಿದ್ದ ಎಮ್ಮೆ ತರಲು ಹೋಗಿದ್ದ ಸಂದರ್ಭದಲ್ಲಿ ಏಕಾಏಕಿ ದಾಳಿ ನಡೆಸಿದ ಕರಡಿಗಳು ತಲೆ ಮತ್ತು ಕಣ್ಣಿಗೆ ಗಂಭೀರ ಗಾಯಪಡಿಸಿದ ಕರಡಿಗಳು ಗಂಭೀರ ಗಾಯಗೊಂಡ ರೈತನನ್ನ ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಸೇರಿ ಬಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದು ಗಂಭೀರ ಹಿನ್ನಲೆ ವ್ಯಕ್ತಿಯನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು ಖಾನಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಆಗಿದೆ.