ಬಾಗಲಕೋಟೆ: ಯುಕೆಪಿ ವಿಚಾರದಲ್ಲಿ ಸರ್ಕಾರ ತನ್ನ ನಿಲುವನ್ನ ಸ್ಪಷ್ಟಪಡಿಸಲಿ, ನಗರದಲ್ಲಿ ರೈತರ ಹಕ್ಕುಗಳ ಹೋರಾಟ ಸಮೀತಿ ಮುಖಂಡ ರವಿ ಕುಮಟಗಿ
Bagalkot, Bagalkot | Sep 2, 2025
ಸರ್ಕಾರ ಕೃಷ್ಣ ಮೇಲ್ದಂಡೆ ಯೋಜನೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕೆಂದು ಬಾಗಲಕೋಟೆಯ ರೈತರ ಹಕ್ಕುಗಳ ಹೋರಾಟ ಸಮೀತಿ...