ಭದ್ರಾವತಿ: ತಾಲ್ಲೂಕಿನ ಹಳೆ ಸೀಗೆಬಾಗಿ ಅಂತರಘಟ್ಟಮ್ಮ ಜಾತ್ರೆ ಮಹೋತ್ಸವ, ಸಾವಿರಾರು ಭಕ್ತರು ಭಾಗಿ
ಭದ್ರಾವತಿ ತಾಲ್ಲೂಕಿನ ಹಳೆ ಸೀಗೆಬಾಗಿನಲ್ಲಿರುವ ಅಂತರಘಟ್ಟಮ್ಮ ಜಾತ್ರೆ ಮಹೋತ್ಸವ ಗ್ರಾಮದ ಮುಖ್ಯ ಬೀದಿಗಳಲ್ಲಿ ಅಮ್ಮನವರ ಅದ್ಧೂರಿ ಮೆರವಣಿಗೆ ಮೂಲಕ ನಡೆಯಿತು. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗಿಯಾಗಿದ್ದರು. ದೇವಸ್ಥಾನದ ಕಮಿಟಿಯಿಂದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಗಣ್ಯರಿಗೆ ಸನ್ಮಾನಿಸಲಾಯಿತು.