ದೊಡ್ಡಬಳ್ಳಾಪುರ: ಗಣೇಶ ಪ್ರತಿಷ್ಠಾಪನೆಗೆ ಅನುಮತಿ ಕಡ್ಡಾಯ ನಗರದಲ್ಲಿ ನಡೆದ ಶಾಂತಿ ಸಭೆಯಲ್ಲಿ ಪೊಲೀಸ್ ಇಲಾಖೆ ಸೂಚನೆ
Dodballapura, Bengaluru Rural | Aug 19, 2025
ಡಿಜೆ ಬಳಕೆಗೆ ಸರ್ಕಾರದ ಸುತ್ತೋಲೆಯ ಅಂತಿಮ. ಪಿಒಪಿ ಗಣಪ ಮೂರ್ತಿಗಳ ನಿಷೇಧ. ಶಾಂತಿ ಸೌಹಾರ್ದಯುತಚಾಗಿ ಹಬ್ಬಗಳನ್ನು ಆಚರಿಸಿ. ಗೌರಿ ಗಣೇಶ, ಈದ್...