ಶಿವಮೊಗ್ಗ: ನಗರದ ಮಲ್ನಾಡ್ ಗೇಟ್ ಬಳಿ ಅಪಘಾತ ಬೈಕ್ ಹಿಂಬದಿ ಸವಾರ ಸೇರಿ ಮಹಿಳೆ ಸಾವು
ಶಿವಮೊಗ್ಗ ನಗರದ ಸಾಗರಾರತಿಯ ಮಲ್ನಾಡ್ ಗೇಟ್ ಬಳಿ ಫುಟ್ಪಾತ್ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರ ಮೇಲೆ ಬಾಯಿ ಹರಿದು ಬೈಕ್ ಹಿಂಬದಿ ಸವಾರ ಹಾಗೂ ಟೆಂಟ್ ನಲ್ಲಿ ವಾಸವಾಗಿದ್ದ ಮಹಿಳೆ ಸಾವನ್ನಪ್ಪಿರುವಾಗ ಘಟನೆ ಶನಿವಾರ ಮುಂಜಾನೆ ನಡೆದಿದೆ ಸುದರ್ಶನ್ ಎಂಬಾತಾ ಸ್ನೇಹಿತ ಫುಟ್ಪಾತ್ ನಲ್ಲಿ ಟೆಂಟ್ನಲ್ಲಿದ್ದ ಕಾಮೇಶ್ವರ ಮೇಲೆ ಬೈಕ್ ಹರಿದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದು ಈ ಅಪಘಾತದಲ್ಲಿ ಹಿಂಬದಿ ಸವಾರ ಆಕಾಶ ಗಂಭೀರವಾಗಿ ಗಾಯಗೊಂಡಿದ್ದ ಆತನನ್ನ ಆಸ್ಪತ್ರೆಗೆ ಕರೆದುಯುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.