ಲಿಂಗಸೂರು: ಲಿಂಗಸುಗೂರು : ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದವರ ವಿರುದ್ದ ಕ್ರಮವಾಗಿಲ್ಲ
ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದವರ ವಿರುದ್ದ ಕ್ರಮವಾಗಿಲ್ಲ,ಆರ್‌ಎಸ್‌ಎಸ್ ಪಥಸಂಚಲನದಲ್ಲಿ ಭಾಗವಹಿಸಿದ್ರೆ ಅಮಾನತ್ತು ಮಾತ್ತಾರೆ. ಲಿಂಗಸುಗೂರಿನಲ್ಲಿ ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಸರಕಾರದ ವಿರುದ್ದ ಅಸಮಧಾನ ಹೊರಹಾಕಿದ್ದಾರೆ. ಬುದ್ದಿವಂತ ಇರಲಿ ಅಂತ ಪಿಡಿಓ ನನ್ನ ಪಿಎ ಆಗಿ ಆಯ್ಕೆ ಮಾಡಿಕೊಡಿದ್ದೆ. ಲಿಸ್ಟ್ ತೆಗೆದು ನೋಡಿ ಎಷ್ಟು ರಾಜ್ಯದಲ್ಲಿ ರಾಷ್ಟ್ರದಲ್ಲಿ ಎಷ್ಟು ಜನ ಸರಕಾರಿ ನೌಕರರು ಭಾಗಿಯಾಗಿದ್ದಾರೆ ಅಂತ ಗೊತ್ತಾಗುತ್ತೆ. ನಾಲ್ಕು ಓಟು ಬರ್ತವೆ ಅಂದ್ರೆ ಆರ್ ಎಸ್ ಎಸ್ ನವರನ್ನ ತನ್ನ ಪಕ್ಷಕ್ಕೆ ಸೆಳಿತಿದೆ. ತಾಲ್ಲೂಕು ಅಧ್ಯಕ್ಷನನ್ನಾಗಿ ಮಾಡುತ್ತೆ ಎಂದರು.