ಅಥಣಿ: ತಳವಾರ ಸಮಾಜದವರಿಗೆ ಪಟ್ಟಣದಲ್ಲಿ ಮಹತ್ವದ ಸೂಚನೆ ನೀಡಿದ ಮುಖಂಡ ಬಸಪ್ಪ ಸನದಿ
Athni, Belagavi | Sep 21, 2025 ರಾಜ್ಯದಲ್ಲಿ ಶೀಘ್ರದಲ್ಲೇ ಜಾತಿ ಗಣತಿ ಸಮೀಕ್ಷೆ ಪ್ರಾರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಕರ್ನಾಟಕ ತಳವಾರ ಮಹಾಸಭಾ ವತಿಯಿಂದ ಅಥಣಿ ಪಟ್ಟಣದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಸಮಾಜದ ಮುಖಂಡರು, ತಳವಾರ ಸಮುದಾಯದ ಪ್ರತಿಯೊಬ್ಬರೂ ಗಣತಿ ವೇಳೆ ತಮ್ಮ ಜಾತಿಯನ್ನು “ಪರಿಶಿಷ್ಟ ಪಂಗಡ