ಕಾರವಾರ: ಕೈಗಾ 1ನೇ ಅಣು ವಿದ್ಯುತ್ ಘಟಕವು 962 ದಿನಗಳ ಕಾಲ ನಿರಂತರವಾಗಿ ಕಾರ್ಯನಿರ್ವಹಿಸಿದೆ ಕೈಗಾದ ಸ್ಥಳ ನಿರ್ದೇಶಕ ಬಿ. ವಿನೋಕುಮಾರ
Karwar, Uttara Kannada | Aug 5, 2025
ಕಾರವಾರ ತಾಲೂಕಿನ ಕೈಗಾದ ಸೈಟ್ ನಲ್ಲಿ ಮಾಧ್ಯಮದವರಿಗೆ ಮಂಗಳವಾರ ಮಧ್ಯಾಹ್ನ 2ಕ್ಕೆ ಅಣು ವಿದ್ಯುತ್ ಕೇಂದ್ರದ ಬಗ್ಗೆ ಮಾಹಿತಿ ನೀಡಿ ಕೈಗಾ-1 ಘಟಕವು...