ಸಿದ್ದಾಪುರ ಗ್ರಾಮದ ಸಮೀಪ ಭೀಕರ ರಸ್ತೆ ಅಪಘಾತ ಹಿನ್ನೆಲೆ. ಸ್ಥಳಕ್ಕೆ ಎಸ್ ಪಿ ಸಿದ್ಧಾರ್ಥ ಗೋಯಲ್ , ಮಾಜಿ ಶಾಸಕ ಆನಂದ ನ್ಯಾಮಗೌಡ ಭೇಟಿ. ಆಸ್ಪತ್ರೆಗೆ ಭೇಟಿ ನೀಡಿದ ಎಸ್ ಪಿ ಗೋಯಲ್, ಹೇಳಿಕೆ. ವೇಗವಾಗಿ ಬಂದು ಹಿಂಬದಿಯಿಂದ ಕಾರು ಗುದ್ದಿದ್ದಾರೆ. ಮುಂದೆ ಇದ್ದಂತಹ ಕಬ್ಬಿನ ಟ್ರ್ಯಾಕ್ಟರಗೆ ರಿಫ್ಲೆಕ್ಟರ್ ಇತ್ತು. ಆದ್ರೆಯ ಸ್ಪೀಡ್ ಆಗಿ ಬಂದಿದ್ದರಿಂದ ಹಿಂಬದಿಯಿಂದ ಗುದ್ದಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ. ಕಬ್ಬಿನ ಸೀಜನ್ ನಡೀತಿದೆ, ಟ್ರ್ಯಾಕ್ಟರಗಳಿಗೆ ರಿಫ್ಲೆಕ್ಟರಗಳನ್ನು ಅಳವಡಿಸಿದ್ದೇವೆ,ಅಳವಡಿಸಲು ಸೂಚಿಸಿದ್ದೇವೆ.. ಸಾರ್ವಜನಿಕರು ಜಾಗರುಕತೆಯಿಂದ ಪ್ರಯಣಿಸಲು ಮನವಿ