ಬಸವಕಲ್ಯಾಣ: ಎರಡು ಬೈಕ್'ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರಿಗೆ ಗಂಭೀರವಾಗಿ ಗಾಯಗಳಾದ ಘಟನೆ ನಗರದ ಹೊರವಲಯದ ಜಾನಾಪೂರ ಕ್ರಾಸ್ ಬಳಿ ಜರುಗಿದೆ. ಸುದ್ದಿ ತಿಳಿದ ಗ್ರಾಮೀಣ ಠಾಣೆ ಪೊಲೀಸರ ತಂಡ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದೆ
ಬಸವಕಲ್ಯಾಣ: ಎರಡು ಬೈಕ್'ಗಳ ನಡುವೆ ಮುಖಾಮುಖಿ ಡಿಕ್ಕಿ; ಇಬ್ಬರು ಬೈಕ್ ಸವಾರರಿಗೆ ಗಂಭೀರ ಗಾಯ; ಜಾನಾಪೂರ ಕ್ರಾಸ್ ಬಳಿ ಘಟನೆ - Basavakalyan News