ಕಂಪ್ಲಿ: ನಗರದಲ್ಲಿ ಒಟ್ಟು ಸರಾಸರಿ 16.7 ಮಿಲಿಮೀಟರ್ ಮಳೆ
Kampli, Ballari | Oct 22, 2025 ಕಂಪ್ಲಿ ನಗರದಲ್ಲಿ ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಕೆಲವೆಡೆ ಚರಂಡಿಗಳು ತುಂಬಿ ನೀರು ರಸ್ತೆಯ ಮೇಲೆ ಹರಿದಿವೆ. ಇನ್ನು ಒಟ್ಟು ಸರಾಸರಿ 16.7 ಮಿ.ಮೀ. ಮಳೆ ಸುರಿದಿದೆ ಎಂದು ಅ.22, ಮಂಗಳವಾರ ಬೆಳಿಗ್ಗೆ 9 ಗಂಟೆಗೆ ಮಳೆಮಾಪನ ಕೇಂದ್ರ ನೀಡಿದ ವರದಿಯಲ್ಲಿ ತಿಳಿಸಲಾಗಿದೆ.