ಕಮಲನಗರ: ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಅತ್ಯಾಕರ್ಷಕ ಪಥಸಂಚಲನ ಶಾಸಕ ಪ್ರಭು ಚೌಹಾಣ್ ಆದಿಯಾಗಿ ಸಾವಿರಾರು ಸಂಖ್ಯೆ ಸ್ವಯಂಸೇವಕರು ಭಾಗಿ
ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ಭಾನುವಾರ ಸಂಜೆ 5:30ಕ್ಕೆ, ಗಣೇಶ ವೇಷಧಾರಿಗಳಿಂದ ಅತ್ಯಾಕರ್ಷಕ ಬೃಹತ್ ಪಥ ಸಂಚಲನ ನಡೆಸಲಾಯಿತು. ಪ್ರಭು ಚೌಹಾಣ್ ಹಾದಿಯಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿವಿಧ ಹಂತದ ಪ್ರಮುಖರು ಮತ್ತು ವ್ಯಾಪಾರಿಗಳು ಭಾಗವಹಿಸಿದ್ದರು ಈ ಸಂದರ್ಭದಲ್ಲಿ ಮಾರ್ಗದದ್ದಕ್ಕೂ ವ್ಯಾಪಾರಿಗಳು ಸಾರ್ವಜನಿಕರು ಗಣವೇಶಧಾರಿಗಳನ್ನು ಪುಷ್ಪಪ್ರೃಷ್ಟಿ ಗೈದು ಸ್ವಾಗತಿಸಿದ್ದು ಗಮನ ಸೆಳೆಯಿತು.