ಬಾದಾಮಿ: ಜಾತ್ರೆ, ಮಳೆ ಹಿನ್ನೆಲೆ,ಕುಳಗೇರಿಯರಾಜ್ಯ ಹೆದ್ದಾರಿಯಲ್ಲಿ ಎರಡು ಕಿ.ಮೀ ವರೆಗೆ ಟ್ರಾಫಿಕ್ ಜಾಮ್, ಟ್ರಾಫಿಕ್ ನಿಯಂತ್ರ ಕ್ಕೆಪೊಲೀಸರ ಹರಸಾಹಸ
ಬೀರಪ್ಪಜ್ಜನ ಜಾತ್ರೆ ಗದ್ದಲ ಹಾಗೂ ಮಳೆ ಹಿನ್ನೆಲೆ. ಕುಳಗೇರಿ ಕ್ರಾಸ್ ನಲ್ಲಿ ಫುಲ್‌ಟ್ರಾಫಿಕ್ ಜಾಮ್. ಟ್ರಾಫಿಕ್ ಕ್ಲಿಯರ್ ಮಾಡಲು ಪೊಲೀಸರ ಹರಸಾಹಸ. ಕುಳಗೇರಿ ಕ್ರಾಸ್ ನಲ್ಲಿ ಅರ್ಧ ಗಂಟೆಗೂ ಅಧಿಕ ಕಾಲ ಟ್ರಾಫಿಕ್ ಜಾಮ್. ವಿಜಯಪುರ-ಹುಬ್ಬಳ್ಳಿ ರಾಜ್ಯ ಹೆದ್ದಾರಿಯಲ್ಲಿರುವ ಕುಳಗೇರಿ ಕ್ರಾಸ್. ಎರಡು ಕಿಲೋ ಮೀಟರ್ ವರೆಗೆ ಸಾಲುಗಟ್ಟಿ ನಿಂತ ವಾಹನಗಳು. ವಾಹನ ಸವಾರರ ಪರದಾಟ. ಟ್ರಾಫಿಕ್ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ. ಮಳೆಯಲ್ಲೇ ಕರ್ತವ್ಯ ನಿಭಾಯಿಸುತ್ತಿರುವ ಪೊಲೀಸರು. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್. ಕೊನೆಗೂ ಸಾರ್ವಜನಿಕರ ಸಹಕಾರದೊಂದಿಗೆ. ಟ್ರಾಫಿಕ್ ಕ್ಲಿಯರ್ ಮಾಡುವಲ್ಲಿ ಯಶಸ್ವಿಯಾದ ಪೊಲೀಸರು.